Candida Fungus Relief

Creating a Healthy New You

ALL IS WELL 04 |Candida and Other Fungal Infections| Ayush TV

ALL IS WELL 04 |Candida and Other Fungal Infections| Ayush TV

ಫಂಗಲ್ ಇನ್ಫೆಕ್ಷನ್ (Fungal Infection /Candidal Infection) ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತದೆ. ಇದು ಮೂತ್ರ ಮಾಡುವ ಜಾಗದಲ್ಲಿ ಕಂಡು ಬರುತ್ತದೆ. Unhygienic ಜಾಸ್ತಿ ಇರುವ ಶೌಚಾಲಯ ಬಳಸುವುದರಿಂದ ಈ ರೀತಿ ಆಗುತ್ತೆ. ಈ ರೀತಿ ಸಮಸ್ಯೆ ಬಂದಲ್ಲಿ ಸರಿಯಾದ Diagnosis (ತಪಾಸಣೆ) ಮಾಡಿಕೊಳ್ಳಬೇಕು.

ಆಯುರ್ವೇದ ತಪಾಸಣೆ: ಗಂಧಕ-ವಟಿ, ವಿಡಂಗ ಚೂರ್ಣ, ಬೇವಿನ ಎಣ್ಣೆ ಕಷಾಯದಿಂದ ಸಿಟ್ ಬಾತ್ ಮಾಡಬೇಕು. ಈ ಔಷದಗಳನ್ನು ತಜ್ಞ ಆಯುರ್ವೇದ ವೈದ್ಯರ ಸಲಹೆ ಸೂಚನೆಯ ಮೇರೆಗೆ ತೆಗೆದುಕೊಳ್ಳಬೇಕು.

Watch All Is Well
Topic – Candida and Other Fungal Infections
Dr Chetan Jaglur

Visit Our Website :
http://www.ayushtv.com/

Facebook : https://www.facebook.com/ayushtv

Twitter : https://twitter.com/ayushtv

Youtube:
https://www.youtube.com/ayushtv

Instagram
http://www.instagram.com/ayushtv

Pinterest : https://in.pinterest.com/ayushtv/